Sl No |
Application number |
Applicant Name |
Information sought |
Current status |
0
1
1 |
PTMYS/R/2022/60014 |
Pavan |
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಲ್ಲಿ, ಲೈನ್ ಮೆನ್ ಒಂದು ದಿನದ ಕೆಲಸದ ಅವಧಿ ಎಷ್ಟು (ಗಂಟೆಗಳಲ್ಲಿ) ಹಾಗೂ ಒಂದು ವೇಳೇ ಗ್ರಾಮಾಂತರ ಭಾಗದಲ್ಲಿ ರಾತ್ರಿ ಸಮಯದಲ್ಲಿ ಕೆಲಸ ನಿರ್ವಹಿಸಿದರೆ ಲೈನ್ ಮೆನ್ ಗೆ ಸಿಗುವ ಸವಲತ್ತುಗಳೇನು |
Assigned to PIODeputy General Manager(tech) |
2
2 |
PTMYS/R/2022/60019 |
Balakrishna BM |
1.How Many New/Transformer Domestic electrical connections has been given in Kikkeri Hobli
2. What is the time duration required by CESCOM to set up new electric connection to a home
3.the transfer an existing connection to a different |
Assigned to PIODeputy General Manager(tech) |
3
3 |
E-363461 |
ಶ್ರೀ ಮಹದೇವಸ್ವಾಮಿ ಟಿ.ಎಂ |
ದಿನಾಂಕ:20.02.2023ರಂದು ಈ ಕಛೇರಿಗೆ ಸಲ್ಲಿಸಿರುವ ದೂರಿನ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಲಿಖಿತ ಮಾಹಿತಿ ನೀಡಲು ಕೋರಿರುತ್ತಾರೆ. |
Assigned to PIODeputy General Manager(tech) |
4
4 |
PTMYS/R/2023/60004 |
Madhusudhan Acharya V |
Kindly Provide, The reasons for non installation of Transformer and Street Lights at Vyasti Blossom Layout next to Immanuel School Varuna Village,as Temporary connection Was Provided two years back and till now basic facilities have not been made available |
Assigned to PIODeputy General Manager(tech) |
5
5 |
EO-362065 |
Sowmya Deep Das |
"power sector in Karnataka" For my ongoing research, I require a few basic information on the performance of the DISCOMs in Karnataka During FY-2021-22 in 'Urban and Rural Areas.
* Average service Availability Index (ASAI)(%)
* Customer Average interruption Duration Index(CAIDI)(Hours/Annum)
*Replacement of 'Defective' or 'Faulty' Consumer Energy Meters (Days)
*New Electricity Connection Time(Days)
*AT&C Loss(%)
*Billing Efficiency(%)
*Collection Efficiency(%) |
Assigned to PIODeputy General Manager(tech) |
6
6 |
E-331183(DIS-94440/02.02.2023 |
ಶ್ರೀ ಸುರೇಶ್ ಕುಮಾರ್ |
ಶ್ರೀಮತಿ ಸರಸ್ವತಿ ರವರು ಬೆಳಕು ಯೋಜನೆಯಡಿಯಲ್ಲಿ ವಿದ್ಯುತ್ ಛ್ಚಕ್ತಿ ದೊರಕಿಸಿಕೊಡುವಂತೆ ಕೋರಿರುವ ಬಗ್ಗೆ. |
Assigned to PIODeputy General Manager(tech) |
7
7 |
1 |
SHANKARALINGEGOWDA |
details regarding No.250/1B , 17 sites 1)20x30 VML4173 2)20X30 VKL36844 3)20X30 VML4648 4)20X30 VVL26795 5)20X30VKL45650 6)20X30 VKL18762 7)20X30vv2l30530 8)30x30VKEH22521 9)30X30VKEH13912 10)30X40VV2CL4480 11)30X40 VV2L27217 12)30X40VML20976 13)30X40VML21243 14)30X40XVML12570 15)30X40 VKL47609 16)30X40 VVLL28189 17)30X40 VVLL26416 INSTALLATION DETAILS |
Information Given/Closed2023-02-17 |
8
8 |
eo/327702 |
ನಿಖಿಲ್ ಪಿ |
2008 ರಿಂದ ಸೆಸ್ಕ್ ಇಲಾಖೆಯಲ್ಲಿ ಅಳವಡಿಸಿರುವ (N. soft & B.C.I.T.S) Software) ನವರ ಕಾರ್ಯ ವಿಧಾನಗಳು DWA ನಂತೆ |
Assigned to PIODeputy General Manager(tech) |
9
9 |
KPTCL/R/2023/60009 |
Puneeth kumar Y |
I am writing to inquire about the process of replacing a transformer that supplies electricity to agricultural pumps.
Who is responsible for replacing the transformer?
what is the estimated time for replacement? Is there any fee that needs to be paid by the public for the replacement? |
Assigned to PIODeputy General Manager(tech) |
10
10 |
84RT&/25.01.2023 |
ಆರ್ ಶ್ರೀಪಾಲ್ |
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕು,ಹಂಗಳ ಹೋಬಳಿ, ಹಿಮವದ್ ಗೋಪಾಲ ಸ್ವಾಮಿ ಬೆಟ್ಟಕ್ಕೆ ವಿದ್ಯುತ್ ಸಂಪರ್ಕ ನೀಡುವ ಬಗ್ಗೆ 2022-23ನೇ ಸಾಲಿನ ಕಡತದ ಬಗ್ಗೆ. |
Assigned to PIODeputy General Manager(tech) |
11
11 |
87RT&02.02.2023 |
ವಿ.ಬಿ.ವಾಸು |
ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕು ಅಮ್ಮತ್ತಿಹಳ್ಳಿ ಹೋಬಳಿ, ಕಣ್ಣಂಗಾಲ ಗ್ರಾಮದ ವಿ.ಬಿ. ವಾಸು ರವರ ದಿನಾಂಕ: 17.12.2022 ರ ಪತ್ರಕ್ಕೆ ಸಂಬಂಧಿಸಿದ ಮಾಹಿತಿ |
Assigned to PIODeputy General Manager(tech) |
12
12 |
EO-322327/2023/0 |
Libin Varghese |
The Karnataka Government has set up " Nirantar Jyothi" connections to ensure an uninterrupted power supply to people's homes. It's been more than six months since our " Nirantar Jyothi" connection was closed . This is particularly affecting our two villages. Despite repeated requests, the Electricity Board is not ready to restore it. |
Assigned to PIODeputy General Manager(Tech) |
13
13 |
PTMYS/R/2023/60003 |
M Pankaja |
Respected sir, Please Provide the documents application along with documents provided to your office and approvals provided by officials to get electricity for the following address in Mysore Tq, Kasaba Hobli, Belavatha Grama survey no 203. Address:20301 1st stage ajjunagar Mysore 570007 20305 1st stage ajjunagar Mysore 570007 please see attached document for more details. |
Assigned to PIODeputy General Manager(Tech) |
14
14 |
01/26.09.2022 |
Sowmya Deep Das |
SAIDI, SAIFI, CAIDI For FY-16,17,18,19,20,21, |
Information Given/Closed2022-09-27 |
15
15 |
07RT& 18.04.2022 |
ಶ್ರೀ ಸುನೀಲ್ ಕುಮಾರ್ ಆರ್ ಆರ್ |
ಇಂಧನ ಇಲಾಖೆಯಲ್ಲಿ ಸಾರ್ವಜನಿಕ ಕಾಮಗಾರಿಗಳಾದ ವಿದ್ಯುತ್ ಲೈನ್ ಮತ್ತು ಇತರೆ ಕೆಲಸಗಳನ್ನು ಗುತ್ತಿಗೆದಾರರ ಮೂಲಕ ಕಾರ್ಯಗತಗೊಳಿಸಲುMD, CE, SE, EE, AEE ಇವರುಗಳಿಗೆ ಕಾಮಗಾರಿ ಅಂದಾಜುಪಟ್ಟಿಯನ್ನು ಅನುಮೋದಿಸಲು " ಆರ್ಥಿಕ ಮತಿಯನ್ನು" (Financial Power) ನಿಗದಿಪಡಿಸಿದ್ದು ಇದರ ನಕಲು ಪ್ರತಿ ಮಾಹಿತಿ. |
Information Given/Closed2022-04-21 |
16
16 |
30RT&01.07.2022 |
ಶ್ರೀ ಗೌಡಯ್ಯ ಬಿನ್ ಲೇಟ್ ಹೆಚ್.ಅಲ್. ಶಿವರಾಮಯ್ಯ |
ಮನೆ ಮತ್ತು ಅಂಗಡಿ ಮಳಿಗೆಗಳಿಗೆ ವಿದ್ಯುತ್ ಶಕ್ತಿ ಸಂಪರ್ಕ ಪಡೆಯಲು ವಿದ್ಯುತ್ ಶಕ್ತಿ ಇಲಾಖೆಯವರಿಗೆ ನೀಡಬೇಕಾದ ದಾಖಲೆಗಳ ಬಗ್ಗೆ ಸರ್ಕಾರದ ಸುತ್ತೋಲೆ/ ಸರ್ಕಾರಿ ಆದೇಶ/ ನಿಯಮದ ದಾಖಲೆಗಳ ಮಾಹಿತಿ ಕೋರಿ |
Information Given/Closed2022-07-12 |
17
17 |
PTMYS /R /2022 /60008 |
Sri Yashwanth Kumar |
a) Kindly provide me the detailed circular for electricity power cut and house at electrical pole for non payment of 1 month will
b) And also government order regarding this
c) If in a building several houses appeared due to one house bill non payment the lineman cut entire building electricity, if he have right do that kindly provide me the order copy. |
Assigned to PIODeputy General Manager(tech) |
18
18 |
1828/02/07/2022 |
Sri Purushottam Purohit |
ಶ್ರೀ ಪುರೋಹಿತ್ ಪುರುಷೋತ್ತಮ್ ರವರು ಮಾಹಿತಿ ಹಕ್ಕು ಕಾಯ್ದೆ -2005 ರಡಿಯಲ್ಲಿ ಚಾವಿಸನಿನಿ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರಾಯೋಜಿತ ಯೋಜನೆಯಡಿಯಲ್ಲಿ ಆರ್ಥಿಕ ವರ್ಷ 1999-20 ರಿಂದ 2021-22 ರ ವರೆಗೆ LT-1 ಪ್ರವರ್ಗ ದ ಡಿಯಲ್ಲಿ ವಿದ್ಯುತ್ ಸಂಪರ್ಕ ಪಡೆದ ಸ್ಥಾವರಗಳ ಸಂಖ್ಯೆಗಳ ಮಾಹಿತಿ ಒದಗಿಸುವಂತೆ ಕೋರಲಾಗಿದೆ. |
Information Given/Closed2022-08-18 |
19
19 |
4326/12.08.2022 |
Sowmya Deep Das |
System Average System Average Customer Average
Interruption Duration Interruption Frequency Interaction
Index (S A I D I )(Minutes) Index (S A I F I) Numbers Duration Index (C A I D I)
FY -15-16 FY-21-22 FY-2015-16 FY 21-22 FY-15-16
CESC Urban:
CESC Rural: |
Information Given/Closed2022-09-16 |
20
20 |
2935/22/08/2022 |
ಶ್ರೀ ಅಶ್ವಥ್ ನಾರಾಯಣ |
ಚಾವಿಸನಿನಿ ವತಿಯಿಂದ ವಿದ್ಯುತ್ ಸಂಪರ್ಕ ಪಡೆಯುವ ಸಂದರ್ಭಗಳಲ್ಲಿ ಗ್ರಾಹಕರು ಸಲ್ಲಿಸಬೇಕಾದ ಇಂಡಮಿನಿಟಿ ಬಾಂಡ್ ಗಳ ನಿಗದಿತ ಮುಖಬೆಲೆಯನ್ನು ತಿಳಿಸುವುದು ಮಾಹಿತಿ ತಿಳಿಸುವುದು |
Assigned to PIODeputy General Manager(tech) |
21
21 |
2875/23.08.2022 |
Sri Ashwath Narayana |
To obtain Permanent Power Supply to MS Buildings consumers have to produce Undertaking through Indemnity bond :
1. Please furnish model copy of indemnity bonds that should be furnished by applicant for power supply
2. Please furnish the value of bond paper in which these in Indemnity bonds to be furnished |
Information Given/Closed2022-09-16 |
22
22 |
12RT&16.08.2022 |
ಪ್ರಮೋದ್ ಬಿನ್ ತಮ್ಮಯ್ಯ |
ರೈತರ ಕೃಷಿ ಜಮೀನುಗಳ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಒಬ್ಬ ರೈತರ ಜಮೀನಿನಿಂದ ಮತ್ತೊಬ್ಬ ರೈತರ ಜಮೀನುಗಳಿಗೆ ವಿದ್ಯುತ್ ಕಂಬಗಳನ್ನು ಹಾಕುವ ಸಂಬಂಧ ತಮ್ಮ ಜಮೀನುಗಳಲ್ಲಿ ವಿದ್ಯುತ್ ಕಂಬಗಳನ್ನು ಹಾಕದಂತೆ ಅಡ್ಡಿಪಡಿಸುತ್ತಿದ್ದು, ಗುತ್ತಿಗೆದಾರರು ಕೆಲಸ ನಿರ್ವಹಿಸಲು ತೊಂದರೆಯಾಗುತ್ತಿರುವುದನ್ನು ಗಮನಿಸಿ 10 ಅಡಿ ಅಂತರದ ಮೇಲೆ ಯಾವುದೇ ಜಮೀನುಗಳ ಮುಖಾಂತರ ಮತ್ತೊಂದು ಕೃಷಿ ಜಮೀನುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳಲು ಮುಕ್ತ ಅವಕಾಶ ನೀಡಲು ಸರ್ಕಾರ / ಇಂಧನ ಇಲಾಖೆ ಹೊರಡಿಸಿರುವ ಆದೇಶ ಪ್ರತಿಯೊಂದಿಗೆ, ವಿದ್ಯುತ್ ಸಂಪರ್ಕ ವಿಲ್ಲದ ರೈತರ ಜಮೀನಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಂಪರ್ಕವಿರುವ ಜಮೀನಿನ ರೈತರಿಂದ ಅನುಮತಿ ಪಡೆಯುವುದು ಅಗತ್ಯವೇ ಇದಕ್ಕೆ ಇಲಾಖೆಯಲ್ಲಿ ಜಾರಿಯಲ್ಲಿರುವ ಪರಿಹಾರಗಳ ಕ್ರಮಗಳ ಮಾಹಿತಿ ತಿಳಿಸುವುದು |
Information Given/Closed2022-09-05 |
23
23 |
PTMYS/R/2022/60018 |
ತೇಜಶ್ವಿನಿ ಬಿ ಎನ್ |
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಲ್ಲಿ ಕಿರಿಯ ಇಂಜಿನಿಯರ್ ಹುದ್ದೆಗಳು ಮಂಜೂರಾಗಿರುವ ಕಛೇರಿ ವಿವಿರ ಮತ್ತು ಖಾಲಿ ಹುದ್ದೆಗೆ ಎದುರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್ ಹುದ್ದೆಗಳ ವಿವರ, ಖಾಲಿಯಿರುವ ಹುದ್ದೆಗಳ ವಿವಿರಗಳನ್ನು ನೀಡಲು ಕೋರಿದೆ. |
Information Given/Closed2022-12-27 |
24
24 |
KPTCL/R/2022/60136 |
ವೀರೇಶ್ |
ಇವರಿಗೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಅಧಿಕಾರಿಗಳು ನಮ್ಮ ಖಾಸಗಿ ಜಮೀನಿನಲ್ಲಿ ಹೊಸದಾಗಿ ಬೋರ್ ವೆಲ್ ತೆಗೆಸಿದ್ದು ಅದಕ್ಕೆ ಹೊಸದಾಗಿ ಟಿಸಿ (Transformer) ಪಡೆಯಲು ಪ್ರಸ್ತುತ ಇರುವ ಸರ್ಕಾರದ ಯೋಜನೆಯ ಬಗ್ಗೆ ಮಾಹಿತಿ ನೀಡಲು ಕೋರಿದೆ.(ಈ ಮಾಹಿತಿಯು 2022-23 ಪ್ರಸ್ತುತ ಸಾಲಿಗೆ ಸಂಬಂಧಿಸಿದ್ದು) |
Assigned to PIODeputy General Manager(tech) |
25
25 |
03RT&05.04.2022 |
ರೋಹಿತ್ ಎ.ಎನ್. |
1.ಗ್ರಾಹಕರು ಸೇವೆಪಡೆಯಲು ಯಾವ ಯಾವ ದಾಖಲುಗಳು ತಮ್ಮ ಇಲಾಖಾ ಕಛೇರಿ ನೀಡಬೇಕು.
ಗ್ರಾಹಕರು ಸೇವೆ ಪಡೆಯಲು ಇಚ್ಛಿಸುವ ನಿವೇಶನದ ಖಾತಾ ವಿವರ ನೀಡಬೇಕ ?
ಗ್ರಾಹಕರು ಸೇವೆ ಪಡೆಯಲು ಕಟ್ಟಡಕ್ಕೆ ಸ್ಥಳೀಯ ಸಂಸ್ಥೆಯಿಂದ (Local body muncipal/Panchayat) ನಿರಾಕ್ಷೇಪಣಾಪತ್ರ ನೀಡಬೇಕ
3.ಗ್ರಾಹಕರು ಸ್ಥಳೀಯ ಸಂಸ್ಥೆಯಿAದ ಪಡೆದ ನಿರಾಕ್ಷೇಪಣಾ ಪತ್ರದಲ್ಲಿ ಇರುವ ನಿವೇಶನದ ಮಾಲೀಕರೇ (ಖಾತಾಮಾಲೀಕ) ಅಊಇSಅಔಒ ಸಂಸ್ಥೆಗೆ ಹೊಸ ಸೇವೆ ಪಡೆಯಲು ಅರ್ಜಿಕೋರಬೇಕಾ ಅಥವಾ ರಕ್ತ ಸಂಬಂಧಿಕರು ಯಾರೇ ಆದರೂ ಅರ್ಜಿ ನೀಡಬಹುದಾ
5.ನಿವೇಶನದ/ಖಾತೆಮಾಲೀಕರು ದೈವದೀನರಾಗಿದ್ದ (ಪೌತಿ) ಸಂದರ್ಭದಲ್ಲಿ ಅವರ ರಕ್ತ ಸಂಬಂಧಿಕರು/ಮಕ್ಕಳು ಅರ್ಜಿ ನೀಡಿ CHESCOM ನಿಂದ ಹೊಸ ಸೇವೆ ಪಡೆಯಲು ಅವಕಾಶ ಇದೆಯಾ ?
6.ನಿವೇಶನ/ಕಟ್ಟಡದ ಮಾಲೀಕರು ಪೌತಿ ಆಗಿದ್ದ ಸಂದರ್ಭದಲ್ಲಿ ಪೌತಿ ಖಾತಾ ಮಾಡಿಸದೆ ಅಥವಾ ಖಾತಾ ಬದಲಾವಣೆ ಮಾಡದೆ ರಕ್ತ ಸಂಬಂಧಿಕರು/ಮಕ್ಕಳು, ಪೌತಿಯಾದ ತಂದೆಯ ಹೆಸರಿನಲ್ಲೇ ಹೊಸ ಸೇವೆ/ಸರ್ವೀಸ್ ಪಡೆಯಲು ಅವಕಾಶ ಇದೆಯಾ ? ಅವಕಾಶ ಇಲ್ಲದಿದ್ದರೆ ಅಂಥಹ ಸೇವೆಯನ್ನು ಪಡೆದವರು ಮತ್ತು ಸೇವೆ ನೀಡಿದ CHESCOM ಅಧಿಕಾರಿಗೆ ಯಾವ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು |
Assigned to PIODeputy General Manager(tech) |
26
26 |
CERCO/R/E/22/00102 |
Amaresh Hosamani |
Kindly give the rules and regulations in Chamundeshwari Electricity Supply Company known as CESCOM for theft of electricity by the same Sought :
party / consumer for second time first time he already paid penalty amount whether he has to pay compounding charges and other penalties in second time what is the consequences kindly provide detail information . |
Assigned to PIODeputy General Manager(tech) |
27
27 |
46 RT&16.07.2022 |
ಕುಮಾರ್ ಎನ್. |
ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಸ್ಥಳದಲ್ಲಿ ಅಳವಡಿಸಲಾಗಿದ್ದ ಪರಿವರ್ತಕಗಳನ್ನು ಸಾರ್ವಜನಿಕರೇ ಸ್ವಯಂ ಆರ್ಥಿಕ ಯೋಜನೆಯ ಅಡಿಯಲ್ಲಿ ಸ್ಥಳಾಂತರಿಸಲು ಇರುವ ಇಲಾಖಾ ನಿಯಮದ ಪ್ರತಿ, ಇದರ ಅಳವಡಿಕೆಗೆ ಪಂಚಾಯಿತಿ ಯಿಂದ ಪಡೆದ ಅನುಮತಿ ಪತ್ರ ಮತ್ತು ಮನೆ & ಶಾಲೆಯಿಂದ ಈ ಪರಿವರ್ತಕಗಳ ಅಳವಡಿಕೆಗೆ ನಿಯಮಾನುಸಾರ ಇರಬೇಕಾದ ಅಂತರವೆಷ್ಟು ? |
Assigned to PIODeputy General Manager(tech) |
28
28 |
DIS-994/30.07.2022 |
ಶ್ರೀ ಎಲ್. ಎನ್. ಲಕ್ಕೇಗೌಡ. |
ಕರ್ನಟಕ ಸರ್ಕಾರದ ಬೆಳಕು ಯೋಜನೆಯಡಿ ಯಾವ ಯಾವ ಫಲಾನುಭವಿಗಳು ವಿದ್ಯುತ್ ಸಂಪರ್ಕ ಪಡೆಯಬಹುದು ಹಾಗೂ ಸರ್ಕಾರಿ ಭಾಗದಲ್ಲಿ ನಿರ್ಮಿಸಿ ಕೊಂಡು ( 94/c ) ಅಕ್ರಮ ಸಕ್ರಮ ವ ಅರ್ಜಿ ಸಲ್ಲಿಸಿರುವವರು ಈ ಬೆಳಕು ಯೋಜನೆಯಲ್ಲಿ , ವಿದ್ಯುತ್ ಸಂಪರ್ಕ ಪಡೆಯಬಹುದೆ? ಈ ಬಗ್ಗೆ ಸಂಪೂರ್ಣ ಲಿಖಿತ ಮಾಹಿತಿ ನೀಡಿ , |
Assigned to PIODeputy General Manager(tech) |
29
29 |
52RT&01.08.2022 |
Mr. Jeros Bhoja |
1. Power supply demand and supply in Karnataka(both MW & MU)
2.Demand and supply in HT Commercial and HT Industrial Categories in Karnataka(both in MW and MU) |
Assigned to PIODeputy General Manager(tech) |
30
30 |
PTMYS/R/2022/60009 |
Malathi. H.S. |
Income Proof(Salary Certificate) for the month of july, 2022 of Sri. Mahabala, Powerman, CHESCOM, Mandya, He is my Husband and working in Mandya District Since August, 2018. The Income Proof is required to produce before the concerned court in Maintenance Case filed by our son Thilakraj. |
Information Given/Closed2022-08-25 |
31
31 |
64RT&28.10.2022 |
GC ಮಹೇಶ್ |
ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ: ಆಇ100ಐಎನ್ ವಿ 2022 ಕರ್ನಾಟಕ ಸರ್ಕಾರದ ಸಚಿವಾಲಯ ವಿಧಾನ ಸೌಧ ಬೆಂಗಳೂರು ದಿನಾಂಕ:26.09.2022 ರ ಸುತ್ತೋಲೆಗೆ ಕ್ರಮ ಕೈಗೊಂಡಿರುವ ನಕಲು ಪ್ರತಿಯನ್ನು ನೀಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳತ್ತೇನೆ. |
Assigned to PIODeputy General Manager(tech) |
32
32 |
RT&14.11.2022 |
Kempegowda |
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಕೆಂಪೇಗೌಡ ಡಿ ಬಿನ್ ದಡೀಗೌಡ ಆದ ನಾನು ಅಂಕನಹಳ್ಳಿ ಗ್ರಾಮ , ಎನ್ ಕೆ ಹಳ್ಳಿ ಆಂಚೆ , ಹಲಗೂರು ಹೋಬಳಿ , ಮಳವಳ್ಳಿ ತಾಲ್ಲೂಕು , ಮಂಡ್ಯ ಜಿಲ್ಲೆ ಇಲ್ಲಿ ಸರ್ವೇ ನಂಬರ್ 6 / 1 ಸಿ ರಲ್ಲಿ 52 ಗುಂಟೆ , 6 / 2 ಸಿ ರಲ್ಲಿ 39 ಗುಂಟೆ ಹಾಗೂ 8/2 ರಲ್ಲಿ 60 ಗುಂಟೆ ಜಮೀನು ಹೊಂದಿದ್ದು ಸದರಿ ಜಮೀನಿನಲ್ಲಿ ಈಗಾಗಲೇ ತೊರೆಕಾಡನಹಳ್ಳಿಯಿಂದ ಆಕ್ಕೂರಿಗೆ 66 ಕೆವಿಎ ಹೈಟೆನ್ಸ್ನ್ ವಿದ್ಯುತ್ ಕಂಬಗಳು ಹಾದೂಹೊಗಿದ್ದು ಉಲ್ಲೇಖ ( 03 ) ರ ತಮ್ಮ ಪತ್ರದಲ್ಲಿ ಅನುಭವದ ಆಧಾರದ ಮೇಲೆ ಎಂದು ತಿಳಿಸಿ ಸರ್ವೇ ನಂಬರ್ 6 / 1 ಕ್ಕೆ ರೂ .68,000 / -ಗಳನ್ನು ಪರಿಹಾರ ನೀಡಿರುವುದಾಗಿ ತಿಳಿಸಿರುತ್ತೀರಿ . ಸರ್ವೇ ನಂಬರ್ 6 / 1 ರ ಮಾಲಿಕತ್ವ ಹಾಗೂ ಅನುಭವವು ನನ್ನಲ್ಲಿದ್ದರೂ ಸಹ ತಮ್ಮವರು ಸ್ಥಳೀಯರೊಂದಿಗೆ ಶಾಮೀಲಾಗಿ ಅನುಭವದಾರರ ಹೆಸರು RTC ಯಲ್ಲಿ ನಮೂದಾಗಿಲ್ಲವಾದರೂ ಅನುಭವದಾರರೆಂದು ತೀರ್ಮಾನಿಸಿ ಪರಿಹಾರ ಬಿಡುಗಡೆ ಮಾಡಿದ್ದು ಯಾವ ಮಾನದಂಡಗಳ ಆಧಾರದ ಮೇಲೆ ಪರಿಹಾರ ನೀಡಿರುವಿರಿ ಎಂಬುದರ ಬಗ್ಗೆ ನನಗೆ ಮಾಹಿತಿಯನ್ನು ನೀಡಲು ರೂ .10 / -ರ ಐಪಿಓ ಸಂಖ್ಯೆ : 58 ಏಫ್ 213101 ದಿನಾಂಕ : 09.11.2022 ನ್ನು ವ್ಯವಸ್ಥಾಪಕ ನಿರ್ದೇಶಕರು , ಚಾಮುಂಡೇಶ್ವರಿ ವಿದ್ಯತ್ ಸರಬರಾಜು ನಿಗಮ ನಿಯಮಿತ , ಹೆಸರಿಗೆ ತಯಾರಿಸಿ ಶೀಘ್ರವಾಗಿ ಮಾಹಿತಿ ನೀಡುವಂತೆ ಕೋರುತ್ತೇನೆ . ಮಾಹಿತಿಯನ್ನು ನಿಗದಿತ ಕಾಲಮಿತಿಯೊಳಗೆ ನೀಡುವಂತೆ ಕೋರುತ್ತೇನೆ.ಇಲ್ಲದಿದ್ದಲ್ಲಿ ಮಾಹಿತಿನೀಡುವಂತೆ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗುವುದು . |
Assigned to PIODeputy General Manager(tech) |
33
33 |
23RT& 18.05.2022 |
ಶ್ರೀ ಜಯರಾಮೇಗೌಡ ಬಿನ್ ಲೇಟ್ ನರಸಿಂಹೇಗೌಡ |
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು , ಬೆಳ್ಳೂರು ಟೌನ್ ಗೋವಿಂದಘಟ್ಟ ಗ್ರಾಮದ ಸರ್ವೆ 67 ರಲ್ಲಿನ 03 ಎಕರೆ ಸರ್ಕಾರಿ ಜಮೀನಿನಲ್ಲಿ ಒತ್ತುವರಿ ಮಾಡಿ ನಿರ್ಮಿಸಿರುವ ಮನೆಗಳಿಗೆ ವಿದ್ಯುತ್ ಚಕ್ತಿ ನೀಡಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಕೆಪಿಎಲ್ಸಿ ಪ್ರಕರಣ ಸಂಖ್ಯೆ : 3135/2021 ರ ಆದೇಶದಂತೆ ಕ್ರಮ ತೆಗೆದುಕೊಂಡಿರುವ ಬಗ್ಗೆಗಿನ ಮಾಹಿತಿ ಕೋರಿ
ಆ . ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು , ಬೆಳ್ಳೂರು ಟೌನ್ ಗೋವಿಂದಘಟ್ಟ , ಗಾಮದ ಸರ್ವೆ ನಂ . 67 ಪಲ್ಟಿನ ' 03 ಎಕರೆ ಸರ್ಕಾರಿ ಜಮೀನಿನಲ್ಲಿ ಒತ್ತುವರಿ ಮಾಡಿ ನಿರ್ಮಿಸಿರುವ ಮನೆಗಳಿಗೆ ವಿದ್ಯುತ್ ಚೈತ್ರ ನೀಡಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಕೆಪಿಎಲ್ಸಿ ಪ್ರಕರಣ ಸಂಖ್ಯೆ : 3135/2022 ರ ದಿನಾಂಕ : 25/04/2022 ರ ಆದೇಶದಂತೆ ತೆಗೆದುಕೊಂಡಿರುವ ಕ್ರಮ ಮಾಹಿತಿಯ ದೃಢೀಕೃತ ಪ್ರತಿಗಳು . |
Assigned to PIODeputy General Manager(tech) |
34
34 |
PTMYS/R/2022/60013 |
sampath kumar S |
Request information on the below points
1 ) My CESC MYSORE Account id 5621828767 for the bill Rs . period 01/09/2022 to 01/10/2022 i got a physical electric bill for Rs . 786 / - but through online payment i got bill amount for Rs.815 / - . I want the reason for this difference .
2 ) Step by step calculation sheet
3 ) Why Fixed charges is collected every month 3 ) What are the advantages of paying Fixed charges every month . Kindly provide this information in english only |
Assigned to PIODeputy General Manager(tech) |
35
35 |
SECEN/R/2022/60021 |
Swapnil Revankar |
I would like to know following details about substations in Bengaluru city . If you can't provide , please let me know which department can share these details . I am working on research project .
1. Total electricity load of the city
2. Number of substations and with their location and rating
3. Number of customers count
4. Number of Electric vehicle connections with grid
5. Providing above information with map view would be greatly appreciated . |
Assigned to PIODeputy General Manager(tech) |
36
36 |
45 RT & 13.07.2022 |
ಕೆ .ರಂಗಸ್ವಾಮಿ |
ಜೂನ್ 2022 ರ ಅಂತ್ಯಕ್ಕೆ ಶಾಖೆ /ಉಪವಿಭಾಗಗಳಲ್ಲಿರುವ ನಿಮ್ಮಲ್ಲಿನ AE/JE ಗಳು ವಿಫಲಗೊಂಡ ಟಿಸಿಗಳನ್ನು ಸಂಬಂಧಿಸಿದ ಉಗ್ರಾಣಕ್ಕೆ ಹಿಂದಿರುಗಿಸಬೇಕಾದ ವಿವರದ ಮಾಹಿತಿ :
1. ಸಂಬಂಧಿಸಿದ ತಾಲೂಕು
2. ಸಂಬಂಧಿಸಿದ AE/JE ರವರ ಹೆಸರು
3. ಒಟ್ಟು ವಿಫಲಗೊಂಡು ಉಗ್ರಾಣಕ್ಕೆ ಹಿಂದಿರುಗಿಸಬೇಕಾದ ಟಿಸಿಗಳ ಸಂಖ್ಯೆ
4. ಸದರಿ ವಿಫಲಗೊಂಡ ಟಿಸಿಗಳ ಮೊತ್ತ ವಿಭಾಗ
5. ಉಗ್ರಾಣದ ಹೆಸರು |
Assigned to PIODeputy General Manager(tech) |
37
37 |
PTMYS/R/2023/60001 |
Karthik C B |
ಮನೆಯ ವಿದ್ಯುತ್ ಬಿಲ್ಲನ್ನು ಪಾವತಿಸದೇ ಇದ್ದಾಗ ವಿದ್ಯುತ್ತನ್ನು ಕಡಿತಗೊಳಿಸಲು ಇರುವ ಮಾನದಂಡಗಳನ್ನು ನೀಡಬೇಕಾಗಿ ವಿನಂತಿ |
Assigned to PIODeputy General Manager(tech) |
38
38 |
EO-317669 |
ಶ್ರೀ ಪ್ರದೀಪ್ T.M. S/o ಮೋಹನ್ ದಾಸ್ |
ದಿನಾಂಕ14.12.2022 ರಂದು AEH 637 ಖಾತೆ ಸಂಖ್ಯೆC41303217 ನಂ ನ ಮನೆ ಬಳಕೆಗೆ ವಿದ್ಯುತ್ ಬಿಲ್ ಮನ ಬಂದಂತೆ ನೀಡಿಕೆ ಮತ್ತು
*ಸಂಬಂಪಟ್ಟಂತೆ ವಿಚಾರಿಸಲು ಹೋದಾಗ ND ಕುಮಾರ್ ಕಿರಿಯ ಸಹಾಯಕ ಇಂಜಿನಿಯರ್ ರವರ ಉಡಾಫೆ ವರ್ತನೆ ಕುರಿತು ದೂರು ಅರ್ಜಿ. |
Information Given/Closed2022-12-31 |
39
39 |
PTMYS/R/2022/60015 |
Shri Rajesh |
ಹುಣಸೂರು ತಾಲ್ಲೂಕು ಹನಗೋಡು ಹೋಬಳಿ ಗೌಡಿಗೆರೆ ಗ್ರಾಮದಲ್ಲಿರುವ ಸ್ವರ್ಣ ರೆಸಿಡೆನ್ಸಿ ಸ್ವತ್ತಿನ ಸಂಖ್ಯೆ-1523/1089ಗೆ ವಿದ್ಯುತ್ ಸಂಪರ್ಕ ಪಡೆಯಲು ಸಲ್ಲಿಸಿರುವ ದಾಖಲಾತಿಗಳ ನಕಲು ಮತ್ತು ವಿದ್ಯುತ್ ಸಂಪರ್ಕ ತಾತ್ಕಾಲಿಕ ಅಥವಾ ಶಾಶ್ವತ ಇರುವ ಮಾಹಿತಿ ಮತ್ತು ಯಾವ ವರ್ಷದಲ್ಲಿ ಈ ಸ್ವತ್ತಿಗೆ ವಿದ್ಯುತ್ ಸಂಪರ್ಕ ನೀಡಿರುವ ಮತ್ತು ವಿದ್ಯುತ್ ಬಿಲ್ ಗಳ ನಕಲು |
Assigned to PIODeputy General Manager(tech) |
40
40 |
PTMYS/R/2023/60002 |
Lokesh S |
Please Given me the written reason for no giving the information or NOT GIVING THE copies of the documents which I have asked in the RTI application filled. |
Assigned to PIODeputy General Manager(tech) |
41
41 |
3947/31.10.2022 |
ಶ್ರೀ ಜಿ.ಸಿ. ಮಹೇಶ್. |
ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಆಇ100 ಐಎನ್ ವಿ 2022 ಕರ್ನಾಟಕ ಸರ್ಕಾರದ ಸಚಿವಾಲಯ ವಿಧಾನಸೌಧ ಬೆಂಗಳೂರು ದಿನಾಂಕ: 26.09.2022ರ ಸುತ್ತೋಲೆ ಗೆ ಕ್ರಮ ಕೈಗೊಂಡಿರುವ ನಕಲು ಪ್ರತಿಯನ್ನು ನೀಡಬೇಕಾಗಿ ಕೋರಿರುವ ಬಗ್ಗೆ. |
Assigned to PIODeputy General Manager(tech) |
42
42 |
EO-320014/17.01.2023 |
ಶ್ರೀ ಹರ್ಷ ಡಿ. |
04-12-2022 ರಿಂದ 04-1-2023 ಒಂದು ತಿಂಗಳ ಬಿಲ್ ಗೆ ಸಂಬಂಧಿಸಿದಂತೆ
1.ಛ422315814 ವಾಣಿಜ್ಯಿಕ(Commercial)ಬಿಲ್ ನಲ್ಲಿ 2 ಕುವ್ಯಾ ಗೆ ರೂ .230/- ನಿಗದಿತ ಶುಲ್ಕ ವಿದಿಸಿದೆ, ಡಷ್ಟು ಯುನಿಟ್ ವರೆಗೆ ನಿಗದಿತ ಶುಲ್ಕ ಅನ್ವಯವಾಗುತ್ತದೆ.
2.ನಿಗದಿತ ಯುನಿಟ್ ನಂತರ ಬಳಕೆಯಾದ ಯುನಿಟ್ ಗೆ ಎಷ್ಟು ಶುಲ್ಕ ವಿಧಿಸಲಾಗುವುದು. |
Assigned to PIODeputy General Manager(tech) |
43
43 |
SECEN/R/2022/60061 |
Annasab vishwanath awati |
ಸನ್ಮಾನ್ಯ ಇಂಧನ ಸಚಿವರು ಕಳೆದ ವಿಧಾನ ಸಭೆ ಅಧಿವೇಶನದಲ್ಲಿ ರೈತರ ನೀರಾವರಿ ಪಂಪ್ ಸೆಟ್ ಗಳಿಗೆ 7 ಗಂಟೆ ವಿದ್ಯುತ್ ಕೊಡಲು ಸರ್ಕಾರ ಬದ್ದವಾಗಿದೆ ಎಂದು ಸದನಕ್ಕೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ಕುರಿತಾಗಿ ಕೈಗೊಂಡ ಕ್ರಮಗಳ ಮಾಹಿತಿ ದೃಢೀಕಣ ಪ್ರತಿ ನೀಡುವುದು. |
Assigned to PIODeputy General Manager(tech) |
44
44 |
CERCO/R/E/22/00206 |
Pragya Ranjan |
1.Are the bills disseminate to the general public visually impaired friendly
2.how many billing counters are there in the country? out of them how many are disabled friendly? |
Assigned to PIODeputy General Manager(tech)00909 |
45
45 |
PTMYS/R/2022/60016 |
SANTHOSH V |
1. " Please provide the roles and responsibilities of Junior Asst . , Assistant & Senior Asst .
2. " Also provide the rules for T & P transfer in a revenue section of a sub division and above what designation T & P transfer should take place |
Assigned to PIODGM(TECH) Corporate Office Mysore |
46
46 |
320014 |
HARSHA. D |
04-12-2022 ರಿಂದ 04-01-2023 ಒಂದು ತಿಂಗಳ ಬಿಲ್ಗೆ ಸಂಬಂಧಿಸಿದಂತೆ
1 ) C422315814 ವಾಣಿಜ್ಯ ( Commercial ) ಬಿಲ್ನಲ್ಲಿ 2 ಕಿ.ವ್ಯಾಗೆ ರೂ .230 / - ನಿಗದಿತ ಶುಲ್ಕ ವಿಧಿಸಿದೆ , ಎಷ್ಟು ಯುನಿಟ್ ವರೆಗೆ ನಿಗದಿತ ಶುಲ್ಕ ಅನ್ವಯವಾಗುತ್ತದೆ .
2 ) ನಿಗದಿತ ಯುನಿಟ್ ನಂತರ ಬಳಕೆಯಾದ ಯುನಿಟ್ಗೆ ಎಷ್ಟು ಶುಲ್ಕ ವಿಧಿಸಲಾಗುವುದು |
Assigned to PIODGM(TECH) Corporate Office Mysore |