ಸೌಜನ್ಯ ಕೌಂಟರುಗಳು

ಸೌಜನ್ಯ ಕೌಂಟರುಗಳು ಮತ್ತು ಸೇವಾ ಕೇಂದ್ರಗಳು

 

ಗ್ರಾ ಹಕರಿಗೆ ಉತ್ತಮ ಸೇವೆಯನ್ನು ಒದಗಿಸಲು ಎಲ್ಲಾ ಉಪವಿಭಾಗಲ್ಲಿ ಸೌಜನ್ಯ ಕೌಂಟರುಗಳು ಮತ್ತು ಸೇವಾ ಕೇಂದ್ರಗಳು ಸ್ಥಾಪಿಸಲಾಗಿದೆ

ಸೌಜನ್ಯ ಕೌಂಟರುಗಲ್ಲಿ

 

●      ಗ್ರಾಹಕ ದೂರುಗಳಿಗೆ ವೇಗದ ಪ್ರತಿಕ್ರಿಯೆ:

 

ಗ್ರಾಹಕ ದೂರುಗಳಿಗೆ ವೇಗವಾಗಿ ಪ್ರತಿಕ್ರಿಯಿಸಲು ಸೌಜನ್ಯ ಕೌಂಟರುಗಲ್ಲಿ ಕಂಪ್ಯೂಟರ್ ಅಳವಡಿಸಲಾಗಿದೆ.

 

●      ಸಿಬ್ಬಂದಿಗಳು ಗ್ರಾಹಕರೊಂದಿಗೆ ಉತ್ತಮವಾಗಿ ವ್ಯವಹರಿಸುವುದು:

 

ಸಿಬ್ಬಂದಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಗ್ರಾಹಕರೊಂದಿಗೆ ಸೌಜನ್ಯ ದಿಂದ ವ್ಯವಹರಿಸಲು ಅಗತ್ಯವಾದ ತರಬೇತಿಯನ್ನು ನೀಡಲಾಗಿದೆ.

ಭೇಟಿಗಾರರ ಪುಸ್ತಕ

 

ಗ್ರಾಹಕರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ವಿಸಿಟರ್ಸ್ ಪುಸ್ತಕಗಳನ್ನು ಎಲ್ಲಾ ಉಪವಿಭಾಗ / ವಿಭಾಗ ಕಛೇರಿಗಳಲ್ಲಿ ಇರಿಸಲಾಗಿರುತ್ತದೆ ಗ್ರಾಹಕರು ತಮ್ಮ ಅಭಿಪ್ರಾಯಗಳನ್ನು/ ಸಮಸ್ಯೆಗಳನ್ನು / ವೀಕ್ಷಣೆಗಳು / ಸಲಹೆಗಳನ್ನು ಈ ಪುಸ್ತಕದಲ್ಲಿ ನಮೂದಿಸಬಹುದಾಗಿರುತ್ತದೆ. ಗ್ರಾಹಕರ ಅಭಿಪ್ರಾಯಗಳನ್ನು/ ಸಮಸ್ಯೆಗಳನ್ನು / ವೀಕ್ಷಣೆಗಳು / ಸಲಹೆಗಳನ್ನು ತಕ್ಷಣವೇ ವೀಕ್ಷಿಸಿ ಸೂಕ್ತ ಕ್ರಮ ಜರುಗಿಸಲಾಗುವುದು. ಗ್ರಾಹಕರು ಭೇಟಿಗಾರರ ಪುಸ್ತಕವನ್ನು ಕಚೇರಿಯಲ್ಲಿರುವ ಅಧಿಕಾರಿಗಳನ್ನು ಕೇಳಿ ಪಡೆಯಬಹುದು

ಗ್ರಾಹಕರ ತೃಪ್ತಿಗಾಗಿ ಉತ್ತಮ ಸೇವೆಯನ್ನು ಒದಗಿಸಲಾಗುವುದು

ಇತ್ತೀಚಿನ ನವೀಕರಣ​ : 30-07-2020 02:18 PM ಅನುಮೋದಕರು: Admin