ಗ್ರಾಹಕರ ಕುಂದುಕೊರತೆ ಪರಿಹಾರ ವೇದಿಕೆ

ವಿದ್ಯುತ್ ಕಾಯ್ದೆ 2003 ರ ಪ್ರಕಾರ ಮತ್ತು ಕೆಇಆರ್‌ಸಿ ಹೊರಡಿಸಿದ ನಿಯಮಾವಳಿಗಳ ಪ್ರಕಾರ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ದಲ್ಲಿ ರೂಪಿಸಲಾದ ಗ್ರಾಹಕರ ಕುಂದುಕೊರತೆ ಪರಿಹಾರ ವೇದಿಕೆ

ಕ್ರ.ಸಂ ಜಿಲ್ಲೆ ಅಧ್ಯಕ್ಷರು ಸದಸ್ಯರು ನಾಮನಿರ್ದೇಶಿತ ಸದಸ್ಯರು  ಸಂಚಾಲಕರು
1 ಮೈಸೂರು ಶ್ರೀ ಕೆ.ಎಂ ಮುನಿಗೋಪಾಲರಾಜು, ಅಧೀಕ್ಷಕ  ಇಂಜಿನಿಯರ್(ವಿ), ಕಾರ್ಯ ಮತ್ತು ಪಾಲನಾ ವೃತ್ತ, ಚಾವಿಸನಿನಿ, ಜೋಡಿ ಬಸವೇಶ್ವರ ರಸ್ತೆ ಕುವೆಂಪುನಗರ, ಮೈಸೂರು ಮೊಬೈಲ್ ಸಂಖ್ಯೆ: 9448994733 ಶ್ರೀ. ಎಂ.ಎಸ್ ಅಣ್ಣೇಗೌಡ, ಉಪ ಪ್ರಧಾನ ವ್ಯವಸ್ಥಾಪಕರು (ಡಿ.ಎಸ್.ಎಂ), ನಿಗಮ ಕಾರ್ಯಲಯ, ಚಾವಿಸನಿನಿ, ನಂ.29, ವಿಜಯನಗರ 2ನೇ ಹಂತ, ಹಿನಕಲ್, ಮೈಸೂರು.ಮೊಬೈಲ್ ಸಂಖ್ಯೆ: 9480837505 ಶ್ರೀಮತಿ ಸವಿತ ರಂಗನಾಥ್ #1699/2, 7ನೇ ಕ್ರಾಸ್, ಹೊಸಕೇರಿ, ಕೆ.ಆರ್.ಮೊಹಲ್ಲಾ, ಭಾರತಿ ವಾತ್ಸಲ ಆಸ್ಪತ್ರೆ ಮೈಸೂರು-04 ಮೊಬೈಲ್ ಸಂಖ್ಯೆ: 9916533779 ಶ್ರೀ.ರಾಜಪ್ಪ ಎಂ.ಡಿ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) (ಕಛೇರಿ), ಕಾರ್ಯ ಮತ್ತು ಪಾಲನಾ ವೃತ್ತ, ಚಾವಿಸನಿನಿ, ಜೋಡಿ ಬಸವೇಶ್ವರ ರಸ್ತೆ ಕುವೆಂಪುನಗರ, ಮೈಸೂರು ಮೊಬೈಲ್ ಸಂಖ್ಯೆ: 9449598548
2 ಚಾಮರಾಜನಗರ ಶ್ರೀ ಕೆ.ಎಂ ಮಹದೇವಸ್ವಾಮಿ ಪ್ರಸನ್ನ, ಅಧೀಕ್ಷಕ  ಇಂಜಿನಿಯರ್(ವಿ),  ಕಾರ್ಯ ಮತ್ತು ಪಾಲನಾ ವೃತ್ತ, ಚಾಮರಾಜನಗರ-ಕೊಡಗು ವೃತ್ತ, ಚಾವಿಸನಿನಿ, ಶ್ರೀ ಹರ್ಷ ರೋಡ್ ಮೈಸೂರು. ಮೊಬೈಲ್ ಸಂಖ್ಯೆ: 944958533 ಶ್ರೀ.ಆರ್. ಪೂರ್ಣಚಂದ್ರ ತೇಜಸ್ವಿ ಕಾರ್ಯನಿರ್ವಾಹಕ  ಇಂಜಿನಿಯರ್(ವಿ),  ಕಾರ್ಯ ಮತ್ತು ಪಾಲನಾ ವಿಭಾಗ, ಚಾವಿಸನಿನಿ, ಚಾಮರಾಜನಗರ ಮೊಬೈಲ್ ಸಂಖ್ಯೆ: 9448994864 ಹುದ್ದೆ ಖಾಲಿಯಿದೆ ಶ್ರೀ ಬೆಳ್ಳಯ್ಯ. ಬಿ ಲೆಕ್ಕಾಧಿಕಾರಿ(ಆಂ.ಪ) ಕಾರ್ಯ ಮತ್ತು ಪಾಲನಾ ವಿಭಾಗ, ಚಾವಿಸನಿನಿ, ಚಾಮರಾಜನಗರ ಮೊಬೈಲ್ ಸಂಖ್ಯೆ:9449598647
3 ಕೊಡಗು ಶ್ರೀ ಕೆ.ಎಂ ಮಹದೇವಸ್ವಾಮಿ ಪ್ರಸನ್ನ, ಅಧೀಕ್ಷಕ  ಇಂಜಿನಿಯರ್(ವಿ),  ಕಾರ್ಯ ಮತ್ತು ಪಾಲನಾ ವೃತ್ತ, ಚಾಮರಾಜನಗರ-ಕೊಡಗು ವೃತ್ತ, ಚಾವಿಸನಿನಿ, ಶ್ರೀ ಹರ್ಷ ರೋಡ್ ಮೈಸೂರು.  ಮೊಬೈಲ್ ಸಂಖ್ಯೆ: 944958533 ಶ್ರೀ ಸೋಮಶೇಖರ್,  ಕಾರ್ಯನಿರ್ವಾಹಕ ಇಂಜಿನಿಯರ್(ವಿ),  ಕಾರ್ಯ ಮತ್ತು ಪಾಲನಾ ವಿಭಾಗ, ಚಾವಿಸನಿನಿ, ಮಡಿಕೇರಿ. ಮೊಬೈಲ್ ಸಂಖ್ಯೆ:9449598601 ಹುದ್ದೆ ಖಾಲಿಯಿದೆ ಶ್ರೀ.ದೇವಯ್ಯ ಪಿ.ಎನ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) (ಕಛೇರಿ), ಕಾರ್ಯ ಮತ್ತು ಪಾಲನಾ ವಿಭಾಗ, ಮಡಿಕೇರಿ. ಮೊಬೈಲ್ ಸಂಖ್ಯೆ: 9449598541
4 ಮಂಡ್ಯ ಶ್ರೀ. ಎನ್. ಶ್ರೀನಿವಾಸಮೂರ್ತಿ, ಅಧೀಕ್ಷಕ ಇಂಜಿನಿಯರ್ (ವಿ), ಕಾರ್ಯ ಮತ್ತು ಪಾಲನಾ ವೃತ್ತ, ಮಂಡ್ಯ.    ಮೊಬೈಲ್ ಸಂಖ್ಯೆ: 9449598633 ಶ್ರೀಮತಿ ಎಂ.ಎಸ್ ಶ್ವೇತ, ಕಾರ್ಯನಿರ್ವಾಹಕ  ಇಂಜಿನಿಯರ್(ವಿ),  ಕಾರ್ಯ ಮತ್ತು ಪಾಲನಾ ವೃತ್ತ, ಚಾವಿಸನಿನಿ, ಮಂಡ್ಯ ಮೊಬೈಲ್ ಸಂಖ್ಯೆ:9449598577 ಹುದ್ದೆ ಖಾಲಿಯಿದೆ ಶ್ರೀ. ಕೆ. ಶ್ರೀಕಾಂತ್, ಲೆಕ್ಕಾಧಿಕಾರಿ(ಆಂ.ಪ) ಕಾಯ೵ ಮತ್ತು ಪಾಲನಾ ವೃತ್ತ, ಚಾವಿಸನಿನಿ, ಮಂಡ್ಯ ಮೊಬೈಲ್ ಸಂಖ್ಯೆ: 9480837533
5 ಹಾಸನ ಶ್ರೀ ವಿ. ಪ್ರಕಾಶ್, ಪ್ರಧಾನ ವ್ಯವಸ್ಥಾಪಕರು(ವಾಣಿಜ್ಯ), ನಿಗಮ ಕಛೇರಿ, ಮೈಸೂರು ಮೊಬೈಲ್ ಸಂಖ್ಯೆ:   9448994938 ಶ್ರೀ ಹೆಚ್.ಎನ್. ಸ್ವಾಮಿಗೌಡ, ಕಾರ್ಯನಿರ್ವಾಹಕ ಇಂಜಿನಿಯರ್(ವಿ),  ಕಾರ್ಯ ಮತ್ತು ಪಾಲನಾ ವಿಭಾಗ, ಚಾವಿಸನಿನಿ, ಹಾಸನ. ಮೊಬೈಲ್ ಸಂಖ್ಯೆ: 9448994938 ಹುದ್ದೆ ಖಾಲಿಯಿದೆ ಶ್ರೀ.ಕೆ.ಶಿವಸುಂದರ್, ಲೆಕ್ಕಾಧಿಕಾರಿ, ಕಾರ್ಯ ಮತ್ತು ಪಾಲನಾ ವೃತ್ತ, ಚಾವಿಸನಿನಿ, ಹಾಸನ. ಮೊಬೈಲ್ ಸಂಖ್ಯೆ: 9449598404

 

ವಿದ್ಯುತ್ ಚ್ಛಕ್ತಿ ಲೋಕಪಾಲಕರ ವಿಳಾಸ

ವಿದ್ಯುತ್ ಚ್ಛಕ್ತಿ ಲೋಕಪಾಲಕರು
ನಂ. 16, ಸಿ-1 ಮಿಲ್ಲರ್ ಟ್ಯಾಂಕ್ ಬೆಡ್ ಏರಿಯಾ,
ವಸಂತ ನಗರ, ಬೆಂಗಳೂರು-560052
ಇಮೇಲ್ : ombkr@gmail.com
ಫೋನ್ : 080 - 41692617

 

ಇತ್ತೀಚಿನ ನವೀಕರಣ​ : 07-08-2020 11:29 AM ಅನುಮೋದಕರು: Admin