ವಿದ್ಯುತ್ ಕಳ್ಳತನ ವಿರೋಧಿ ಕಾನೂನು

ವಿದ್ಯುತ್ ಕಳ್ಳತನ ಒಂದು ಅಪರಾಧ. ಚಾವಿಸನಿನಿಯು ವಿದ್ಯುತ್ ಕಳ್ಳತನ ತಡೆಯಲು ಕಳ್ಳತನ ವಿರೋಧಿ ಕಾನೂನನ್ನು ಕಟ್ಟುನಿಟ್ಟಾಗಿಪಾಲಿಸುತ್ತಿದೆ. ವಿದ್ಯುತ್ ಕಳ್ಳತನವಾಗುತ್ತಿರುವ ಬಗ್ಗೆ ಮಾಹಿತಿ ನೀಡುವ ಸಾರ್ವಜನಿಕರಿಗೆ ಸೂಕ್ತ ಬಹುಮಾನ ನೀಡಲಾಗುವುದು ಮತ್ತು ಅವರ ಗುರುತುಗಳನ್ನು ಗೌಪ್ಯ ಇಡಲಾಗುವುದು. ಪೊಲೀಸ್ ವರಿಷ್ಠಾಧಿಕಾರಿ,ಜಾಗರೂಕ ದಳ ರವರ ದೂರವಾಣಿ ಸಂಖ್ಯೆ 9448499964 / 0821-2342707 ಆಗಿದೆ

 

ಚಾವಿಸನಿನಿ ವ್ಯಾಪ್ತಿಯಲ್ಲಿ ಐದು (ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು  ಮಡಿಕೇರಿ) ಜಾಗೃತ ಪೊಲೀಸ್ ಠಾಣೆಗಳಲ್ಲಿದ್ದು ,ವಿದ್ಯುತ್ ಕಳ್ಳತನ ಪ್ರಕರಣಗಲ ಬಗ್ಗೆ ದೂರೂಗಳನ್ನು ಸಲ್ಲಿಸಬಹುದು. ಚಾವಿಸನಿನಿಜಾಗೃತ ದಳದ ಟೆಲಿಫೋನ್ ಮಾಹಿತಿ ಕೆಳಕಂಡಂತೆ ಇದೆ

 

ವಿದ್ಯುತ್ ಕಳ್ಳತನದ ಬಗ್ಗೆ ದೂರು ನೀಡಲು ಕೆಳಕಂಡ ಟೆಲಿಫೋನ್ ನಂಬರ್ ಗೆ ಕರೆ ಮಾಡಿ

 

ಪ್ರದೇಶ

ಅಧಿಕಾರಿ

ಮೊಬೈಲ್ ಸಂಖ್ಯೆ

ಕಚೇರಿ ಸಂಖ್ಯೆ

ಚಾವಿಸನಿನಿ

ಚಾವಿಸನಿನಿ ನಿಗಮ ಕಛೇರಿ

ಪೊಲೀಸ್ ಸೂಪರಿಂಟೆಂಡೆಂಟ್ (ಜಾಗೃತದಳ )

9448499964

0821-2342707

ಚಾವಿಸನಿನಿ ನಿಗಮ ಕಛೇರಿ

ಕಾರ್ಯನಿರ್ವಾಹಕ ಎಂಜಿನಿಯರ್ (ವಿಜಿಲೆನ್ಸ್)

9448994716

 

ಮೈಸೂರು

ಮೈಸೂರು

(1) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್

9448994737

0821-2448742

ಮೈಸೂರು

(2) ಪೊಲೀಸ್ ಇನ್ಸ್ಪೆಕ್ಟರ್

9448994736

 

ಮಂಡ್ಯ

ಮಂಡ್ಯ

(1) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್

9448994863

 

ಮಂಡ್ಯ

(2) ಪೊಲೀಸ್ ಇನ್ಸ್ಪೆಕ್ಟರ್

 

 

ಚಾಮರಾಜನಗರ

ಚಾಮರಾಜನಗರ

(1) ಸಹಾಯಕ ಎಂಜಿನಿಯರ್

9449598659

 

ಚಾಮರಾಜನಗರ

(2) ಪೊಲೀಸ್ ಇನ್ಸ್ಪೆಕ್ಟರ್

9448994736

 

ಹಾಸನ

ಹಾಸನ

(1) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್

9448994936

 

ಹಾಸನ

(2) ಪೊಲೀಸ್ ಇನ್ಸ್ಪೆಕ್ಟರ್

9448994935

 

ಮಡಿಕೇರಿ

ಮಡಿಕೇರಿ

(1) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್

9448499902

 

ಮಡಿಕೇರಿ

(2) ಪೊಲೀಸ್ ಇನ್ಸ್ಪೆಕ್ಟರ್

9449598620

 

ಜಾಗೃತದಳದ ಚಟುವಟಿಕೆ:

ವಿದ್ಯುತ್ ಕಳ್ಳತನ ಪತ್ತೆ ಮಾಡಲು ಜಾಗೃತದಳದವು ಪರಿಣಾಮಕಾರಿಯಾಗದ ಕ್ರಿಯಾಶೀಲ ಯೋಜನೆಯನ್ನು ತಯಾರಿಸಿ, ತಪಾಸಣೆ ಮತ್ತು ಸಾಮೂಹಿಕ ದಾಳಿಗಳನ್ನು ಮಾಡಲಾಗುತ್ತಿದೆ

 

ಇತ್ತೀಚಿನ ನವೀಕರಣ​ : 30-07-2020 02:16 PM ಅನುಮೋದಕರು: Admin