ಧ್ಯೆಯೋದ್ದೇಶ

“ಗ್ರಾಹಕರಿಗೆ ಸ್ಪರ್ಧಾತ್ಮಕ ದರದಲ್ಲಿ ಗುಣಮಟ್ಟದ ವಿದ್ಯುಚ್ಛಕ್ತಿಯನ್ನು ಒದಗಿಸುವುದು” ಇದೇ ಚಾವಿಸನಿನಿಯ ಧ್ಯೇಯವಾಗಿರುತ್ತದೆ

ಮತ್ತು ಇದನ್ನು ಸಾದಿಸಲು ಈ ಕೆಳಕಂಡ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ:

  • ಕಾರ್ಯ ಮತ್ತು ಪಾಲನೆಯ ವ್ಯವಸ್ಥೆಯಲ್ಲಿ ಹೊಸತನವನ್ನು ಸೃಷ್ಟಿಸುವುದು.
  • ಈ ಕಾರ್ಯಕ್ಕೆ ಬೇಕಾದ ತಾಂತ್ರಿಕರಣವನ್ನು ಉನ್ನತಗೊಳಿಸುವುದು ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಮತ್ತು ಅಧಿಕಾರ ನಿಯೋಜನೆಯನ್ನು ಉತ್ತಮಪಡಿಸಿ ಅಭಿವೃದ್ಧಿಪಡಿಸುವುದು.
  • ಹೊಸ ತಾಂತ್ರಿಕತೆಯನ್ನು ಹಾಗೂ ಪದ್ಧತಿಗಳನ್ನು ಅನುಸರಿಸುವುದು.
  • ಆಡಳಿತದಲ್ಲಿ ಪಾರದರ್ಶಕತೆಯನ್ನು ಉತ್ತಮಗೊಳಿಸುವುದು.

ಇತ್ತೀಚಿನ ನವೀಕರಣ​ : 06-07-2020 11:00 AM ಅನುಮೋದಕರು: Admin